ಸಾಂದರ್ಭಿಕ ಒಪ್ಪಂದ (ಬಸ್ ಬಾಡಿಗೆಗೆ)

ಸಾಂದರ್ಭಿಕ ಒಪ್ಪಂದದ ಬಸ್ಸು :

ಸಾರ್ವಜನಿಕರಿಗೆ ಟೂರ್, ಮದುವೆ ಇತ್ಯಾದಿ ಸಂದರ್ಭಗಳಿಗೆ ಹಾಗೂ ಶಾಲಾ/ಕಾಲೇಜುಗಳಿಗೆ ಟೂರ್ / ಪ್ರವಾಸಗಳಿಗೆ ಪ್ರತಿ ಕಿ.ಮೀ ಆಧಾರದ ಮೇಲೆ ಬಸ್ಸುಗಳನ್ನು ಆಚರಣೆ ಮಾಡುವುದನ್ನು ಸಾಂದರ್ಭಿಕ ಒಪ್ಪಂದ ಎಂದು ಕರೆಯಲಾಗುವುದು.

ದಿನಾಂಕ 06.01.2021 ರಿಂದ ಜಾರಿಯಲ್ಲಿರುವ ಸಾಂದರ್ಭಿಕ ಒಪ್ಪಂದದ ದರಗಳು :

   

ವಾರಾಂತ್ಯ ದಿನಗಳು (ಶುಕ್ರವಾರ ದಿಂದ ಭಾನುವಾರ)

ವಾರದ ದಿನಗಳಲ್ಲಿ (ಸೋಮವಾರ ದಿಂದ ಗುರುವಾರ)

ಪ್ರತಿ ಕಿ.ಮೀ ದರ (ರೂ)

ಪ್ರತಿ ಕಿ.ಮೀ ದರ (ರೂ)

 

ರಾಜ್ಯದೊಳಗೆ

ಅಂತರರಾಜ್ಯ

ರಾಜ್ಯದೊಳಗೆ

ಅಂತರರಾಜ್ಯ

 

 

ದಿನಕ್ಕೆ ಕನಿಷ್ಠ ಪ್ರಯಾಣದ ಕಿ.ಮೀ 

ಪ್ರತಿ ಕಿ.ಮೀ ದರ 

ಪ್ರತಿ ಕಿ.ಮೀ ದರ 

ಪ್ರತಿ ಕಿ.ಮೀ ದರ  

ಪ್ರತಿ ಕಿ.ಮೀ ದರ  

A

B

C

D

E

F

G

ಕರ್ನಾಟಕ ಸಾರಿಗೆ (15.12.2019)

55/47/49

300

39

41

39

41

ರಾಜಹಂಸ-ಎಕ್ಸಿಕ್ಯೂಟೀವ್

36

300

40

45

40

45

ರಾಜಹಂಸ

39

300

43

47

43

47

ರಾಜಹಂಸ - (12 ಮೀ.ಚಾಸಿಸ್)

44

300

45

49

45

49

ಮೈ.ನ.ಸಾ.ಸೆಮಿ-ಲೋ ಪ್ಲೋರ್

42

250

37

NA

37

NA

ಮಿಡಿ ಬಸ್

30

250

32

NA

32

NA

ವೋಲ್ವೋ ಸೆಮಿ ಸ್ಲೀಪರ್ Single Axle-Mark-III

45

400

59

64

59

59

ಮೈ.ನ.ಸಾ.ವೋಲ್ವೋ ಎ/ಸಿ

38

300

64

69

64

69

ಸ್ಲೀಪರ್ ನಾನ್ ಎ/ಸಿ

32

400

53

58

53

58

ವೋಲ್ವೋ ಬಿ8ಆರ್-ಬಿಎಸ್4

43

500

63

68

61

63

ಡ್ರೀಮ್ ಕ್ಲಾಸ್ ಅಂಬಾರಿ (BS-IV, 14.5 mts, B11R) (06.11.2020)

40

500

95

105

90

100

ಐರಾವತ ಕ್ಲಬ್‍ಕ್ಲಾಸ್ ಮಲ್ಟಿಆಕ್ಸೆಲ್ (BS-III) (6.1.2021)

47/49

400

65

70

60

65

ಐರಾವತ ಕ್ಲಬ್‍ಕ್ಲಾಸ್ ಮಲ್ಟಿಆಕ್ಸೆಲ್ (BS-IV)

(6.1.2021)

47

500

70

75

65

70

ಐರಾವತ ಕ್ಲಬ್‍ಕ್ಲಾಸ್ ಮಲ್ಟಿಆಕ್ಸೆಲ್ - 14.5 ಮೀಟರ್ ಚಾಸಿಸ್

(6.1.2021)

51

500

75

85

70

80

ಸ್ಲೀಪರ್ ಎ.ಸಿ. (6.1.2021)

32

400

70

75

70

75

ಫ್ಲೈ ಬಸ್ (6.1.2021)

40

500

95

99

95

99

 

 

 

ಪ್ರಮುಖ ಷರತ್ತು ಮತ್ತು ನಿಬಂಧನೆಗಳು:

  • ವಾರದ ದಿನಗಳು ಸೋಮವಾರದಿಂದ ಗುರುವಾರದವರೆಗೆ ಪರಿಗಣಿಸಲಾಗುವುದು.
  • ವಾರಾಂತ್ಯದ ದಿನಗಳಿಗೆ(ಶುಕ್ರವಾರದಿಂದ ಭಾನುವಾರದವರೆಗೆ) ವಾರಾಂತ್ಯದ ದರಗಳನ್ನು ವಿಧಿಸಲಾಗುವುದು.
  • ಇದರ ಜೊತೆಗೆ ರೂ.50/- ಅಪಘಾತ ಪರಿಹಾರ ನಿಧಿ ಸಂಗ್ರಹಿಸಲಾಗುವುದು.
  • ಮಾನ್ಯತೆ ಪಡೆದ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ ಚಾಲ್ತಿಯಲ್ಲಿರುವ ದರಗಳಲ್ಲಿ ಪ್ರತಿ ಕಿ.ಮೀಗೆ ರೂ.2/- ರಿಯಾಯಿತಿಯನ್ನು ಅಂತರರಾಜ್ಯ ಒಪ್ಪಂದ ವಾಹನಗಳಿಗೂ ಸೇರಿದಂತೆ ಒದಗಿಸಲಾಗುವುದು.
  • ಕಿ.ಮೀಗಳನ್ನು ಆಚರಣಾ ಘಟಕದಿಂದ ವಾಪಸ್ಸು ಘಟಕಕ್ಕೆ ವಾಪಸ್ಸಾಗುವರೆಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
  • ಸಾಂದರ್ಭಿಕ ಒಪ್ಪಂದದ ಬಸ್ಸುಗಳನ್ನು ಕನಿಷ್ಠ 03 ದಿನಗಳ ಮುಂಚಿತವಾಗಿ ಕಾಯಿರಿಸಬೇಕು.
  • ಬಸ್ಸುಗಳನ್ನು ಲಭ್ಯತೆಗನುಗುಣವಾಗಿ ಒದಗಿಸಲಾಗುವುದು.
  • ಭದ್ರತಾ ಠೇವಣಿ ಒಟ್ಟಾರೆ ಆಚರಣೆಯ ಶೇ.20 ರಷ್ಟು ಮುಂಚಿತವಾಗಿ ಪಾವತಿಸಬೇಕು.
  • ಟೋಲ್ ಫೀ, ಎಂಟ್ರಿ ಫೀ, ಇತರೆ ಶುಲ್ಕಗಳನ್ನು ಒಪ್ಪಂದದಾರರೇ ಪಾವತಿಸಬೇಕು.
  • ಅಂತರರಾಜ್ಯ ಒಪ್ಪಂದಗಳಿದ್ದಲ್ಲಿ, ಪರ್ಮೀಟ್ ಶುಲ್ಕ ಹಾಗೂ ಇತ್ಯಾದಿ ಶುಲ್ಕಗಳನ್ನು ಒಪ್ಪಂದದಾರರೇ ಪಾವತಿಸಬೇಕು.
  • ಅಂತರರಾಜ್ಯ ಒಪ್ಪಂದಗಳಿಗೆ ಪ್ರಯಾಣಿಕರ ಪಟ್ಟಿಯನ್ನು ನೀಡುವುದು ಕಡ್ಡಾಯವಿರುತ್ತದೆ.
  • ಘಟಕದಿಂದ ಆಚರಣೆಯಾದ ಸಮಯದಿಂದ 24 ಗಂಟೆವರೆಗೆ ಒಂದು ದಿನಗಳೆಂದು ಪರಿಗಣಿಸಲಾಗುವುದು.
  • ತಡ ಆಚರಣೆಗೆ ಹೆಚ್ಚುವರಿ ದರ ವಿಧಿಸಲಾಗುವುದು.
  • ಹವಾನಿಯಂತ್ರಣರಹಿತ ಬಸ್ಸುಗಳಿಗೆ ಜಿಎಸ್‍ಟಿ ಶುಲ್ಕ ವಿಧಿಸಲಾಗುವುದಿಲ್ಲ ದಿನಾಂಕ 01.07.2017ರಿಂದ
  • ಹವಾನಿಯಂತ್ರಣ ಬಸ್ಸುಗಳಿಗೆ ಶೇ.5 ರಷ್ಟು ಜಿಎಸ್‍ಟಿ ಶುಲ್ಕ ವಿಧಿಸಲಾಗುವುದು. ದಿನಾಂಕ 01.07.2017 ರಿಂದ

ರದ್ದತಿ ನಿಯಮಗಳು:

ಸಾಂದರ್ಭಿಕ ಒಪ್ಪಂದದ ವಾಹನಗಳ ಬುಕಿಂಗ್ ರದ್ದುಗೊಳಿಸಿದಲ್ಲಿ ಕೆಳಕಂಡಂತೆ ಶುಲ್ಕ ಕಡಿತಗೊಳಿಸಲಾಗುವುದು.
ಒಪ್ಪಂದದ ಮೇಲೆ ಕಾಯ್ದಿರಿಸಿದ ವಾಹನ ರದ್ದುಪಡಿಸಿದ ಸಮಯ ರದ್ದುಪಡಿಸಿದಾಗ ವಿಧಿಸಬೇಕಾದ ರದ್ದತಿ ಶುಲ್ಕ
ವಾಹನ ಹೊರಡಬೇಕಾದ 24 ಗಂಟೆಗಳ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.10ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನ ಹೊರಡಬೇಕಾದ 1 ಗಂಟೆಯ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.25ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನ ಹೊರಡಬೇಕಾದ ಸಮಯದ ನಂತರ ಹಾಗೂ ವಾಹನ ಘಟಕದಿಂದ ಹೊರಡುವ ಮುಂಚಿತವಾಗಿ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.50ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನವು ಘಟಕದಿಂದ ಹೊರಟ ನಂತರ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಂದು ದಿನದ ಕನಿಷ್ಠ ದರವನ್ನು ವಿಧಿಸುವುದು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.

ಖಾಯಂಗುತ್ತಿಗೆ ಬಸ್ಸುಗಳು

ನಿಗದಿತ ಸಮಯ ಹಾಗೂ ನಿಗದಿತ ಮಾರ್ಗದಲ್ಲಿ ಗುಂಪಿನ ಪ್ರಯಾಣಿಕರಿಗಾಗಿ ದಿನವಹಿ ಆಚರಣೆ ಮಾಡುವ ಸೇವೆಗಳನ್ನು ಖಾಯಂಗುತ್ತಿಗೆ ಸೇವೆಗಳು ಎಂದು ಕರೆಯಲಾಗುವುದು. ಈ ಸೇವೆಗಳನ್ನು ಗ್ರಾಹಕರ ಆಧಾರದ ಮೇಲೆ ಅಂದರೆ ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ, ಖಾಸಗಿ ಕಂಪನಿಗಳು / ಸಾರ್ವಜನಿಕ ಉದ್ದಿಮೆಗಳು ನೌಕರರು ಕಛೇರಿ/ಫ್ಯಾಕ್ಟರಿಗಳಿಗೆ ಪ್ರಯಾಣಿಸಲು ಆಚರಣೆ ಮಾಡಲಾಗುವುದು. ಈ ಸೇವೆಗಳ ಆಚರಣೆಗೆ ಕೆಳಕಂಡ ದರಗಳು ಹಾಗೂ ಷರತ್ತು ನಿಬಂಧನೆಗಳು ಅನ್ವಯವಾಗಲಿದೆ.

ದಿನಾಂಕ 01.12.2018 ರಿಂದ ಜಾರಿಗೆ ಬಂದಿರುತ್ತದೆ.

ಬಸ್ಸಿನ ವಿಧ ಪ್ರತಿ ಕಿ.ಮೀದ ದರ (ರೂಗಳಲ್ಲಿ)
ಕರ್ನಾಟಕ ಸಾರಿಗೆ 37/-
ನಗರ ಸಾರಿಗೆ (12 ಮೀಟರ್ ಚಾಸಿಸ್) 37/-
ಮಿಡಿ ಬಸ್ಸು (30 ಆಸನಗಳು)* 32/-
ಸೆಮಿ ಲೊ-ಫ್ಲೋರ್ (ನಗರ ಸಾರಿಗೆ) 38/-
ರಾಜಹಂಸ ಎಕ್ಸಿಕ್ಯೂಟಿವ್ 43/-
ವೋಲ್ವೋ ಸಎಮಿ ಸ್ಲೀಪರ್ ಸಿಂಗಲ್ ಅಕ್ಸೆಲ್ ಮಾರ್ಕ್ -II 53/-
* ಹೊಸ ಬಸ್ಸುಗಳ ಆವಿಷ್ಕಾರದ ಸಮಯದಲ್ಲಿ ದರ ನಿಗದಿಪಡಿಸಲಾಗುವುದು.

ಪ್ರಮುಖ ನಿಯಮಗಳು ಮತ್ತು ಷರತ್ತುಗಳು

  • ಆಚರಣಾ ಘಟಕದಿಂದ ವಾಪಸ್ಸು ಘಟಕಕ್ಕೆ ಬರುವುದನ್ನು ಕಿ.ಮೀ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
  • ಕರ್ನಾಟಕ ರಾಜ್ಯದೊಳಗೆ ಮಾನ್ಯತೆ ಪಡೆದ ಶಾಲೆಗಳಿಗೆ ಪ್ರತಿ ಕಿ.ಮೀಗೆ ರೂ.2/- ರಂತೆ ರಿಯಾಯಿತಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರೂ.1/- ರಂತೆ ರಿಯಾಯಿತಿ ನೀಡಲಾಗುವುದು.
  • ಹವಾನಿಯಂತ್ರಣರಹಿತ ಸೇವೆಗಳಿಗೆ ಜಿಎಸ್‍ಟಿ ಅನ್ವಯವಾಗುವುದಿಲ್ಲ. ಎಸಿ ಬಸ್ಸುಗಳಿಗೆ ಶೇ.5 ರಷ್ಟು ಜಿಎಸ್‍ಟಿ ವಿಧಿಸಲಾಗುವುದು.

ಸಂಪರ್ಕಿಸ ಬೇಕಾದ ವಿವರಗಳು

ಸಾಂದರ್ಭಿಕ ಒಪ್ಪಂದದ ಬುಕಿಂಗ್‍ಗಾಗಿ 7760990535 or 7760990556 ನ್ನು ಸಂಪರ್ಕಿಸಿ.



ಇತ್ತೀಚಿನ ನವೀಕರಣ​ : 11-01-2021 06:23 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ