ಸುದ್ದಿ ಮತ್ತು ಘಟನೆಗಳು

 ಸಂಕ್ಷಿಪ್ತ ವಿವರಣೆ  ಡೌನ್‌ಲೋಡ್ ಮಾಡಿ
ರಾಷ್ಟ್ರೀಯ ಮಟ್ಟದ ಅತ್ಯುತ್ತಮ ರಸ್ತೆ ಸಾರಿಗೆ ನಿಗಮ -ಕೆ ಎಸ್ ಆರ್ ಟಿ ಸಿ ಗೆ ಅತ್ಯುತ್ತಮ ಇಂಧನ ಕ್ಷಮತೆಗಾಗಿ ರೂ.5,00,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರದಾನ. Image result for download icon
ಪತ್ರಿಕಾ ಪ್ರಕಟಣೆ - ಕರಾರಸಾ ನಿಗಮದಲ್ಲಿ ನೇಮಕಾತಿ ಪ್ರಕ್ರಿಯೆಗಳ ಮಾಹಿತಿ Image result for download icon
ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳಿಗೆ ನಿಗಮದ ಬಸ್‍ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ (ದಿ: 19-08-2021 ರಿಂದ 03-09-2021) Image result for download icon
ಪತ್ರಿಕಾ ಪ್ರಕಟಣಿ - ದಿನಾಂಕ 23/07/2021 ರಿಂದ ಬೆಂಗಳೂರು – ಜೋಗ್ ಫಾಲ್ಸ್ ಮಾರ್ಗದ ವಾರಾಂತ್ಯ ಪ್ಯಾಕೇಜ್ ಟೂರ್ Image result for download icon
ಪತ್ರಿಕಾ ಪ್ರಕಟಣಿ - ಬೆಂಗಳೂರು – ತಿರುಪತಿ ಮಾರ್ಗದ ಪ್ಯಾಕೇಜ್ ಟೂರ್ ದಿನಾಂಕ 16/07/2021 ರಿಂದ ಪುನರಾರಂಭ Image result for download icon
ಪತ್ರಿಕಾ ಪ್ರಕಟಣಿ - ದಿನಾಂಕ 28.06.2021 ರ ಬೆಳಿಗ್ಗೆ 06.00 ಗಂಟೆಯಿಂದ ಪ್ರಯಾಣಿಕರ ದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಮೈಸೂರು ನಗರ ಸಾರಿಗೆ/ ಸಾಮಾನ್ಯ ಸಾರಿಗೆ/ ದೂರ ಮಾರ್ಗದ ಸಾರಿಗೆಗಳನ್ನು ಶೇಕಡ 50 ರಷ್ಟು ಆಸನ ಸಾಮಥ್ರ್ಯದೊಂದಿಗೆ ಕಾರ್ಯಾಚರಿಸಲಾಗುವುದು Image result for download icon
ಪತ್ರಿಕಾ ಪ್ರಕಟಣಿ - ದಿನಾಂಕ 25-06-2021 ರಿಂದ ಬೆಂಗಳೂರು, ಶಿವಮೊಗ್ಗ ಮತ್ತು ಮಂಗಳೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಾರಿಗೆಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುತ್ತ್ತಿದೆ Image result for download icon
ಪತ್ರಿಕಾ ಪ್ರಕಟಣಿ - ದಿನಾಂಕ 22-06-2021 ರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಕೆಎಸ್‍ಆರ್‍ಟಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸುವ ಬಗ್ಗೆ... Image result for download icon
ನಾವು ನಮ್ಮ ಪತ್ರಿಕಾ ಪ್ರಕಟಣೆಯಲ್ಲಿ, ಮೈಸೂರು ಜಿಲ್ಲೆಯಲ್ಲಿ ಮಾತ್ರ ಬಸ್ ಸಂಚಾರವಿರುವುದಿಲ್ಲವೆಂದು ತಿಳಿಸಿದ್ದು, ತದನಂತರ ದಕ್ಷಿಣ ಕನ್ನಡ ಜಿಲ್ಲಾಡಳಿತವು ಹೊರಡಿಸಿರುವ ಆದೇಶದಲ್ಲಿ ಬಸ್ ಸಂಚಾರ ಇರುವುದಿಲ್ಲವೆಂದು ಆದೇಶಿಸಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗಮವು‌ ಬಸ್ಸುಗಳ ಕಾರ್ಯಾಚರಣೆಯನ್ನು ಮುಂದಿನ ಆದೇಶದವರಗೂ ಮಾಡುವುದಿಲ್ಲ.  -
ಪತ್ರಿಕಾ ಪ್ರಕಟಣಿ - ಬಸ್ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ
Image result for download icon
ವಿದ್ಯಾರ್ಥಿ ಬಸ್ ಪಾಸುಗಳು ಹಾಗೂ ಮಾಸಿಕ ಬಸ್ ಪಾಸುಗಳನ್ನು ಮುಷ್ಕರದ ಅವಧಿಯ ದಿನಗಳಿಗೆ ಸರಿಸಮಾನವಾಗಿ , ಬಸ್ ಪಾಸುಗಳ ಅವಧಿಯನ್ನು ವಿಸ್ತರಿಸಲಾಗುವುದು  -
ಪತ್ರಿಕಾ ಪ್ರಕಟಣಿ - ನಿಗಮದಲ್ಲಿ ನೌಕರರಿಗೆ ವಿಸ್ತರಿಸಲಾಗಿರುವ ಸೌಲಭ್ಯಗಳ ವಿವರ Image result for download icon
ಅಧಿಸೂಚನೆ - ನಿವೃತ್ತ ಚಾಲಕ ಹಾಗು ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸುವ ಕುರಿತು
Image result for download icon
ರಾಜ್ಯ ರಸ್ತೆ ಸಾರಿಗೆ ನಿಗಮಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರಅಂತರ ನಿಗಮ ವರ್ಗಾವಣೆಕೋರಿಕೆಗಾಗಿ ಅನ್‍ಲೈನ್‍ ಅರ್ಜಿ ಸಲ್ಲಿಕೆತಂತ್ರಾಂಶ Image result for download icon
ಟಿಕೇಟ್ ಇಲ್ಲದೆ ಪ್ರಯಾಣಿಸಿದ 3177 ಪ್ರಯಾಣಿಕರಿಗೆ ದಂಡ Image result for download icon
ವಿದ್ಯಾರ್ಥಿ ಬಸ್ ಪಾಸ್ ಅನ್ನು 31/03/2021 ರವರೆಗೆ ವಿಸ್ತರಿಸಲಾಗಿದೆ  Image result for download icon
ಇಂದು ಶ್ರೀಮತಿ ಶೃತಿ ಮಾನ್ಯ ಅಧ್ಯಕ್ಷರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರ ರವರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಗಮವು ಅನುಷ್ಠಾನಗೊಳಿಸಿರುವ ಸ್ತ್ರೀ ಶೌಚಾಲಯವನ್ನು ವೀಕ್ಷಿಸಿದರು Image result for download icon
ಇಂಧನ ಕ್ಷಮತೆಗಾಗಿ ರಾಜ್ಯ ಮಟ್ಟದಲ್ಲಿ ಕೆ.ಎಸ್.ಆರ್.ಟಿ.ಸಿಯ ಮೂರು ಘಟಕಗಳಿಗೆ ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಗೂ ರೂ. 50,000/- ನಗದು ಬಹುಮಾನ Image result for download icon
ಕರಾರಸಾ ನಿಗಮದ ಪ್ರತಿಷ್ಟಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ10ರಷ್ಟು ಹೆಚ್ಚುವರಿ ಪ್ರಯಾಣದರ ಆಕರಣೆಯನ್ನು ಹಿಂಪಡೆದಿರುವ ಬಗ್ಗೆ Image result for download icon
ಕರಾರಸಾ ನಿಗಮದ ಪ್ರೀಮಿಯಂ ಬಸ್ಸುಗಳ ಸಾಂದರ್ಭಿಕ ಒಪ್ಪಂದದ (ಬಸ್ ಬಾಡಿಗೆಗೆ) ದರ ಇಳಿಕೆ. Image result for download icon
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಾಲತಾಣವನ್ನು ನವೀಕರಿಸಲಾಗಿದೆ Image result for download icon
07-01-2021 ರಿಂದ ಜಾರಿಗೆ ಬರುವಂತೆ ಬೆಂಗಳೂರಿನಿಂದ ತಿರುಮಲಕ್ಕೆ ಪ್ಯಾಕೇಜ್ ಟೂರ್ ಮರು ಪರಿಚಯಿಸಲಾಗಿದೆ.
Image result for download icon
ವಿದ್ಯಾರ್ಥಿ ಬಸ್ ಪಾಸ್ ಅನ್ನು 31 ಜನವರಿ 2021 ರವರೆಗೆ ವಿಸ್ತರಿಸಲಾಗಿದೆ   Image result for download icon
01.01.2021 ರಿಂದ ಕೆಎಸ್‌ಆರ್‌ಟಿಸಿ 24/7 ಕಾಲ್ ಸೆಂಟರ್ 080 - 26252625  Image result for download icon
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾಲ್ ಸೆಂಟರ್ ಸಹಾಯವಾಣಿ ಸಂಪರ್ಕ ಸಂಖ್ಯೆಯ ಬದಲಾವಣೆಯ ಬಗ್ಗೆ  Image result for download icon
ಕೆ ಎಸ್ ಆರ್ ಟಿ ಸಿ ಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ "ಸ್ತ್ರೀ ಶೌಚಾಲಯ" ಪ್ರಾರಂಭ   Image result for download icon

ವಿಕಲ ಚೇತನರಿಗೆ ಮಾಸಿಕ ಬಸ್‌ ಪಾಸ್‌ ವಿತರಿಸುವ ದಿನಾಂಕ ವಿಸ್ತರಿಸುವ ಬಗ್ಗೆ

Image result for download icon

ಮಾಸಿಕ ಬಸ್‌ ಪಾಸ್‌ ಅವಧಿಯನ್ನು ವಿಸ್ತರಿಸುವ ಬಗ್ಗೆ

Image result for download icon

 

ಆರ್ಕೈವ್ ಮಾಡಿದ ಸುದ್ದಿ ಮತ್ತು ಘಟನೆಗಳು

 

 

ಇತ್ತೀಚಿನ ನವೀಕರಣ​ : 11-04-2022 08:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080