ಸೆಕ್ಷನ್ 4 (1) (b) ಅಡಿಯಲ್ಲಿಯ ಎಸ್‍ಯುಓ ಮೊಟೊ ದೋಹಿಲುಗಳು

 

ಕ್ರಮ ಸಂಖ್ಯೆ

 

1

ಕೇಂದ್ರ ಕಛೇರಿ

2

ಸಂಸ್ಥೆಯ ವಿವರಗಳು, ವೃತ್ತಿ ಮತ್ತು ಕರ್ತವ್ಯಗಳು

3

ಸಂಸ್ಥೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು

4

ಮೇಲ್ವಿಚಾರಣೆ ಮತ್ತು ಜವಾಬ್ದಾರಿ ವಿಧಾನಗಳನ್ನೊಳಗೊಂಡಂತೆ, ನಿರ್ಣಾಯಕ ಪ್ರಕ್ರಿಯೆಯಲ್ಲಿಅನುಸರಿಸುವ ಕಾರ್ಯ ವಿಧಾನ.

5

ತನ್ನ ಕಾರ್ಯಪ್ರಕ್ರಿಯೆಯನ್ನು ಜಾರಿಗೊಳಿಸುವಲ್ಲಿ, ಸಂಸ್ಥೆ ರೂಪಿಸಿರುವ ರೂಢಿಮಟ್ಟ.

6

ಸಂಸ್ಥೆಯ ಕಾರ್ಯನಿರ್ವಹಣೆಗಾಗಿ, ಸಂಸ್ಥೆ ಹೊಂದಿರುವ/ಸಂಸ್ಥೆಯ ನಿಯಂತ್ರಣದಲ್ಲಿರುವ/ಸಂಸ್ಥೆಯ ಸಿಬ್ಬಂದಿಗಳು ಬಳಸುವ ನಿಯಮ, ನಿಬಂಧನೆಗಳು, ಸೂಚನಾ ಪಟ್ಟಿ ಮತ್ತು ದಾಖಲೆಗಳು.

7

ಸಂಸ್ಥೆ ಹೊಂದಿರುವ ಅಥವಾ ಸಂಸ್ಥೆಯ ನಿಯಂತ್ರಣದಲ್ಲಿರುವ ದಾಖಲೆ ಪತ್ರಗಳ ವರ್ಗೀಕರಣದ ವಿವರಪಟ್ಟಿ.

8

ಸಂಸ್ಥೆಯ ನೀತಿ ರೂಪಿಕೆ ಮತ್ತು ಅಳವಡಿಕೆಯ ಕುರಿತು, ಸಂಸ್ಥೆಯ ಸಮಾಲೋಚನೆಯಲ್ಲಿರುವ,ಸಂಸ್ಥೆಯ ಪ್ರಜಾ ಪ್ರತಿನಿಧಿಗಳಿಂದ ಪ್ರತಿನಿಧಿಸಲ್ಪಡುವ ವ್ಯವಸ್ಥೆಯ ಕುರಿತಾದ ವಿವರಗಳು.

9

ಮಂಡಳಿ ಕಾರ್ಯದರ್ಶಿ ಇಲಾಖೆ: ಸಂಸ್ಥೆಯ ಎರಡು ಅಥವಾ ಹೆಚ್ಚು ಸದಸ್ಯರುಗಳನ್ನೊಳಗೊಂಡ/ಸದಸ್ಯರ ಸಲಹಾ ತಂಡವನ್ನು ಹೊಂದಿರುವ ಮಂಡಲಿ, ಸಮಿತಿ, ಪರಿಷತ್ತು ಹಾಗೂ ಇತರೆ ನಿಕಾಯಗಳ ಕುರಿತಾದ, ಮತ್ತು ಸಾಮಾನ್ಯ ಜನತೆಗೆ ಈ ನಿಕಾಯಗಳ ಕೂಟಗಳ ಕುರಿತಾದ ಮಾಹಿತಿ ಲಭ್ಯತೆ ಕುರಿತಾದ, ಅಥವಾ ಈ ಕೂಟಗಳ ಚರ್ಚೆಯ ಮಾಹಿತಿ ಕುರಿತಾದ, ವಿವರಗಳ ಪಟ್ಟಿ.

10

ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ದೇಶಿಕೆ.

11

ಸಂಸ್ಥೆಯ ನಿಬಂಧನೆಗಳಿಗನುಗುಣವಾಗಿರುವ ಪರಿಹಾರ ವ್ಯವಸ್ಥೆಯನ್ನೊಳಗೊಂಡಂತೆ, ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಿಂಗಳ ವೇತನ ವಿವರಗಳು.

12

ಸಂಸ್ಥೆಯ ಪ್ರತಿ ಕಾರ್ಯಾಲಯಕ್ಕೆ ನಿಗದಿಯಾದ ಆಯವ್ಯಯ ವಿವರಗಳು,ಯೋಜನಾ ವಿವರಗಳು, ಮತ್ತು ಖರ್ಚು ಪ್ರಸ್ತಾಪ ಹಾಗೂ ಬಟವಾಡೆ ಕುರಿತಾದ ವರದಿ.

13

ಸಬ್ಸಿಡಿ ಕಾರ್ಯಸೂಚಿಗಳಿಗನುಗುಣವಾಗಿ ನಿಗದಿಪಡಿಸಿದ ಮೊತ್ತ ಮತ್ತು ಈ ಕಾರ್ಯಸೂಚಿಗಳ ಫಲಾನುಭವಿಗಳ ವಿವರಗಳನ್ನೊಳಗೊಂಡಂತೆ, ಸಬ್ಸಿಡಿ ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವ ವಿಧಾನದ ವಿವರಗಳು.

14

ರಿಯಾಯಿತಿ ಸ್ವೀಕರ್ತರ, ಪರವಾನಿಗೆ ಹಾಗೂ ಆ ಮೂಲಕ ದೊರೆಯುವ ಅಧಿಕಾರಗಳ ವಿವರಗಳು.

15

ಸಂಸ್ಥೆಯಲ್ಲಿ ಲಭ್ಯವಿರುವ ಅಥವಾ ಸಂಸ್ಥೆಯ ಬಳಿ ಇರುವ ಮಾಹಿತಿ ವಿವರಗಳ ವಿದ್ಯುನ್ಮಾನ ಪ್ರತಿ.

16

ಸಾರ್ವಜನಿಕ ವಾಚನಾಲಯಗಳ ಕೆಲಸದ ಸಮಯದ ವಿವರಗಳನ್ನೊಳಗೊಂಡಂತೆ (ಸಾರ್ವಜನಿಕರ ಬಳಕೆಗಾಗಿ ವಾಚನಾಲಯಗಳನ್ನು ನಿರ್ವಹಿಸುತ್ತಿದ್ದರೆ), ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಇರುವ ಸೌಲಭ್ಯಗಳ ಕುರಿತಾದ ವಿವರಗಳು.

17

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ, ಹಾಗೂ ಮತ್ತಿತರ ವಿವರಗಳು.

18

ನಿಯಮಿತಗೊಳಿಸಿದ ಇತರೆ ವಿವರಗಳು, ಹಾಗೂ ಪ್ರತಿ ವರ್ಷ ಈ ಪ್ರಕಟಣೆಗಳ ಪರಿಷ್ಕರಣೆ.

19

ಪದವೃಂದ ಮತ್ತು ನೇಮಕಾತಿ ನಿಯಮಾವಳಿಗಳು, 1982 - 01.01.2019 ರಂದು ಪರಿಷ್ಕ್ರುತ

20

ನೌಕರರ ಶಿಸ್ತು ಮತ್ತು ನಡತೆಗಳ ನಿಯಮಾವಳಿಗಳು - ೧೯೭೧

21

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2015-16

22

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2016-17

23

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2017-18

24

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2018-19

25

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2019-20

26

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2020-21

 27

ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2021-22

ಇತ್ತೀಚಿನ ನವೀಕರಣ​ : 22-09-2022 12:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080